ಕ್ರಿಸ್ತನಿಗಾಗಿ ಹಿಂಸಿಸಸಲ್ಪಟ್ಟವರು (ಟಾರ್ಚರ್ಡ್ ಫಾರ್ ಕ್ರೈಸ್ಟ್)
فلم 1:11:33 2019
برای اطفال توصیه نشده
“ಕ್ರಿಸ್ತನಿಗಾಗಿ ಹಿಂಸಿಸಸಲ್ಪಟ್ಟವರು (ಟಾರ್ಚರ್ಡ್ ಫಾರ್ ಕ್ರೈಸ್ಟ್)” ಎಂಬ ಅಂತಾರಾಷ್ಟ್ರೀಯ ಉತ್ತಮ ಮಾರಾಟವಾಗುವ ಪುಸ್ತಕಲ್ಲಿ ಹೇಳಿರುವಂತೆ ಸಭಾಪಾಲಕರಾದ ರಿಚರ್ಡ್ ವುಂಬ್ರಾಂಡ್ ಅವರ ನಾಟಕೀಯ ಸಾಕ್ಷಿಯಾಗಿದೆ. 1945 ರಲ್ಲಿ, ಕಮ್ಯುನಿಸ್ಟರು ಅಧಿಕಾರವನ್ನು ಮತ್ತು ಒಂದು ದಶಲಕ್ಷ ರಷ್ಯಾದ ಪಡೆಗಳನ್ನು ವಶಪಡಿಸಿಕೊಂಡು, ತಮ್ಮ ಪ್ರೀತಿಯ ರೊಮೇನಿಯಾಕ್ಕೆ ಸೆಳೆದುಕೊಂಡರು. ಸಭಾಪಾಲಕರಾದ ವುಂಬ್ರಾಂಡ್ ಅವರನ್ನು ಗುಪ್ತಚರ ಪೋಲಿಸರು ಸೆರೆಹಿಡಿದು "ಖೈದಿ ನಂಬರ್ 1" ಆಗಿ ಇರಿಸಿದ್ದರು. ಕಮ್ಯುನಿಸ್ಟ್ ಜೈಲಿನಲ್ಲಿ 14 ವರ್ಷಗಳ ಕಾಲ ಕಲ್ಪಿಸಿಕೊಳ್ಳಲಾಗದಂತ ಚಿತ್ರಹಿಂಸೆಯು ಸಹ ಆತನ ನಂಬಿಕೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.
- البانیایی
- عربی
- آذربایجانی
- بنگلا (اکثریت)
- بنگالی
- برونی
- کانتونیز
- (چینایی ( آسان
- کروشی
- کزیک
- انگلیسی
- فنلندی
- فرانسوی
- هوسایی
- عبری
- هندی
- اندونیزیایی
- جاپانی
- کاراکالپک
- کوریایی
- لاووسی
- مراتی
- نیپالی
- (اودایی( اوریا یی
- فارسی
- پولندی
- پرتقالی
- رومانیایی
- روسی
- سربستانی
- اسپانیایی (لاتین امریکا)
- تاگالوگ
- تیلیگو
- ارود
- اوزبکی
- ویتنامی